Click on this link to enroll in the Degree section
https://uucms.karnataka.gov.in/Login/Index
ಶ್ರೀರಾಮ ಪದವಿ ವಿದ್ಯಾಲಯ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 2009 ರಲ್ಲಿ ಪದವಿ ಶಿಕ್ಷಣವನ್ನು ಪ್ರಾರಂಭ ಮಾಡಿದೆ. ಮಂಗಳೂರು ವಿಶ್ವವಿದ್ಯಾನಿಲಕ್ಕೆ ಸಂಬಂಧಿಸಿದಂತೆ ಬಿ.ಎಸ್ಸಿ, ಬಿ.ಕಾಂ ಮತ್ತು ಬಿ.ಎ. ತರಗತಿಗಳು ನಡೆಯುತ್ತಿದೆ.
ಪದವಿ ತರಗತಿಗಳು
ಬಿ.ಸಿ.ಎ. B.C.A
ಬಿ.ಕಾಂ. B.Com (Regular)
ಬಿ.ಎ. B.A (History, Economics, Political Science)
ಭಾಷಾ ವಿಷಯಗಳು : ಇಂಗ್ಲೀಷ್, ಕನ್ನಡ / ಹಿಂದಿ / ಸಂಸ್ಕೃತ
ವಿಶೇಷತೆಗಳು
🔷 ಉಚಿತ ವೈಫೈ ಇಂಟರ್‌ನೆಟ್ ಸೌಲಭ್ಯ
🔷 ಗೂಗಲ್ ಕ್ಲಾಸ್ ರೂಮ್
🔷 ಮಧ್ಯಾಹ್ನದ ಉಚಿತ ಭೋಜನ
🔷 12 ಕ್ಕೂ ಹೆಚ್ಚು ವಿವಿಧ ವಿದ್ಯಾರ್ಥಿವೇತನ
🔷 95%+ ಅಂಕ ಪಡೆದವರಿಗೆ ಉಚಿತ ಶಿಕ್ಷಣ
🔷 92%+ ಅಂಕ ಪಡೆದವರಿಗೆ ಭಾಗಶಃ ಉಚಿತ ಶಿಕ್ಷಣ
🔷 ಆರೋಗ್ಯನಿಧಿ – ದತ್ತಿ ನಿಧಿ
🔷 ಎನ್.ಎಸ್.ಎಸ್. ಹಾಗೂ ರೆಡ್ ಕ್ರಾಸ್ ಘಟಕ
🔷 ಉದ್ಯೋಗ ಮೇಳಗಳು
🔷 ಭಾರತ ದರ್ಶನ ಪ್ರವಾಸ (ಎಂಟು ದಿನಗಳ ಪ್ರವಾಸ)
🔷 ಕಿರು ಪ್ರವಾಸ – ಚಾರಣ – ಸೈಕಲ್ – ಬೈಕ್ ಯಾತ್ರೆಗಳು
🔷 ಉದ್ಯೋಗ ಮಾಹಿತಿ ಕೇಂದ್ರ
🔷 ಮಿಲಿಟರಿ ಮಾರ್ಗದರ್ಶಕ ಘಟಕ
🔷 ಸುಸಜ್ಜಿತ ವಿಜ್ಞಾನ ಹಾಗೂ ವಾಣಿಜ್ಯ ಪ್ರಯೋಗಾಲಯಗಳು
🔷 ದೃಶ್ಯ ಶ್ರಾವ್ಯ ಕೊಠಡಿ
🔷 ಜನಮನ ಸೂರೆಗೊಂಡ ಕ್ರೀಡೋತ್ಸವದಲ್ಲಿ ಭಾಗವಹಿಸಲು ಅವಕಾಶ
🔷 30 ಕ್ಕೂ ಹೆಚ್ಚು ಮಾರ್ಗಗಳಲ್ಲಿ ಕಾಲೇಜು ಬಸ್ಸಿನ ವ್ಯವಸ್ಥೆ
🔷 ಸುಸಜ್ಜಿತ ಗ್ರಂಥಾಲಯ (ಇ-ಲೈಬ್ರರಿ)
🔷 ಹಾಸ್ಟೆಲ್ ಸೌಲಭ್ಯ (ಬಾಲಕ-ಬಾಲಕಿಯರಿಗೆ)
ಅರ್ಹ ಹಾಗೂ ಆರ್ಥಿಕ ಸಹಾಯವನ್ನು ಅಪೇಕ್ಷಿಸಿದವರಿಗೆ ಯಾವುದೇ ಜಾಮೀನು ಪತ್ರಗಳಿಲ್ಲದೆ 2% ಬಡ್ಡಿದರದಲ್ಲಿ ಶೈಕ್ಷಣಿಕ ಸಾಲದ ವ್ಯವಸ್ಥೆ
Certificate Courses Available
🔷 Event Management
🔷 Entrepreneurship
🔷 Fashion Designing
🔷 Photoshop/Coreldraw/Tally
🔷 Astrophysics
🔷 Yogic Science
🔷 Mobile Journalism
🔷 Inscription Study
🔷 Photography
🔷 Self Employment
Degree Broucher 2022
ಶ್ರೀರಾಮ ಪದವಿ ವಿದ್ಯಾಲಯ
ಸಂಪರ್ಕ: 9964280734, 9141030982
ಪದವಿ ತರಗತಿಗೆ ಸೇರ ಬಯಸುವವರು ಈ ಕೆಳಗಿನ ಲಿಂಕ್‌ನ ಮೂಲಕ ನೋಂದಾವಣೆ ಮಾಡಿಕೊಳ್ಳಿ.
ಶಿಶುಮಂದಿರ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯಲು ಸೇರಬಯಸುವವರು ಈ ಕೆಳಗಿನ ಲಿಂಕ್‌ಗಳ ಮೂಲಕ ನೋಂದಣಿ ಮಾಡಿಕೊಳ್ಳಿ.
SRI RAMA F.G COLLEGE – KALLADKA Registration for 2021-22
ಪದವಿ ತರಗತಿಗೆ ಸೇರ ಬಯಸುವವರು ನೋಂದಾವಣೆ ಮಾಡಿಕೊಳ್ಳಲು ಈ ಲಿಂಕ್‌ನ್ನು Click ಮಾಡಿ : https://docs.google.com/forms/