“ಮಕ್ಕಳ ರೂಪದಲ್ಲಿರುವ ನಮ್ಮನ್ನು ದೇವರೆತ್ತರಕ್ಕೆ ಏರಿಸಿಕೊಳ್ಳುವ ಪ್ರಕ್ರಿಯೆಯೇ ಶಿಕ್ಷಣ- ಉದ್ಧರೇದಾತ್ಮನಾನಮ್”. ಮನುಷ್ಯನ ಸರ್ವತೋಮುಖ ವಿಕಾಸವೇ ಶಿಕ್ಷಣದ ಗುರಿ. ಅಂದರೆ ವ್ಯಕ್ತಿಯ ಶಾರೀರಿಕ,ಮಾನಸಿಕ,ಬೌದ್ಧಿಕ,ಸಾಮಾಜಿಕ,ನೈತಿಕ ಮತ್ತು ಆಧ್ಯಾತಿಕ ವಿಕಾಸವೇ ಶಿಕ್ಷಣದ ಗುರಿ. “ಶರೀರಮಾಧ್ಯಂ ಖಲುಧರ್ಮ ಸಾಧನಂ.” “ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನುಷ್ಯ.” “A Sound mind in a sound body.” ಎಂಬಂತೆ ಆರೋಗ್ಯವಂತ ಶರೀರ ಎಲ್ಲಾ ಸಾಧನೆಗಳಿಗೆ...